ಹಳೆಯ ಫೋಟೋಗಳುOld photos
ಹಳೆಯ ಅಥವಾ ಹಾನಿಗೊಂಡ ದೇವರ ಫೋಟೋಗಳು.Old or damaged photos of gods.
ಮೈಸೂರಿಗಾಗಿ ನಾವುFor Mysuru, together
ಹಳೆಯ ದೇವರ ಫೋಟೋಗಳು, ವಿಗ್ರಹಗಳು ಹಾಗೂ ಪೂಜಾ ಸಾಮಗ್ರಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಎಸೆಯಬೇಡಿ. ಗೌರವಯುತವಾಗಿ ವಿಸರ್ಜಿಸಲು ನಮ್ಮೊಂದಿಗೆ ಕೈಜೋಡಿಸಿ. Don’t leave old photos of gods, idols, or puja articles in public places. Bring them to Team Mysuru for a dignified farewell.
ನಾವು ಹೇಗೆ ಸಹಾಯ ಮಾಡುತ್ತೇವೆHow we help
ಹಳೆಯ ದೇವರ ಫೋಟೋಗಳು, ವಿಗ್ರಹಗಳು ಮತ್ತು ಪೂಜಾ ಸಾಮಗ್ರಿಗಳನ್ನು ಸಂಗ್ರಹ ಕಾರ್ಯಕ್ರಮಕ್ಕೆ ತನ್ನಿ.Bring old religious photos, idols, and puja articles to a scheduled collection event.
ಹಳೆಯ ಅಥವಾ ಹಾನಿಗೊಂಡ ದೇವರ ಫೋಟೋಗಳು.Old or damaged photos of gods.
ಇನ್ನು ಬಳಕೆಯಲ್ಲಿಲ್ಲದ ದೇವರ ವಿಗ್ರಹಗಳು.Idols that are no longer in use.
ಸ್ವೀಕರಿಸುವ ವಸ್ತುಗಳ ಬಗ್ಗೆ ತಂಡಕ್ಕೆ ಕರೆ ಮಾಡಿ.Call the team to confirm which articles they can accept.